CINE | ಭಾರತೀಯ ಪ್ರೇಕ್ಷಕರಿಂದ ಹಾಲಿವುಡ್‌ಗೆ ‘ನೋ ಎಂಟ್ರಿ’: ಬಜೆಟ್ ಕೋಟಿಗಟ್ಟಲೆ, ಗಳಿಕೆ ಮಾತ್ರ ಪುಡಿಗಾಸು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಮಾರುಕಟ್ಟೆ ಎಂದರೆ ಹಾಲಿವುಡ್ ಪಾಲಿಗೆ ಅಕ್ಷಯ ಪಾತ್ರೆ ಎಂದೇ ನಂಬಲಾಗಿತ್ತು. ಇಲ್ಲಿನ ಪ್ರೇಕ್ಷಕರನ್ನು ಸೆಳೆಯಲು ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಮಾಡುವುದು, ಭಾರತೀಯರಿಗಾಗಿಯೇ ವಿಶೇಷ ಬದಲಾವಣೆ ಮಾಡುವುದು ಸಾಮಾನ್ಯ ಎಂಬಂತಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಹಾಲಿವುಡ್ ನಿರ್ಮಾಪಕರ ನಿದ್ದೆಗೆಡಿಸಿವೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಎರಡು ಬಹುದೊಡ್ಡ ಸಿನಿಮಾಗಳು ಭಾರತದಲ್ಲಿ ನೆಲಕಚ್ಚಿವೆ. ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ ‘ಅವತಾರ್’ ಲೋಕಕ್ಕೆ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಕಳೆದ ವಾರ ಬಿಡುಗಡೆಯಾದ ‘ಅವತಾರ್: … Continue reading CINE | ಭಾರತೀಯ ಪ್ರೇಕ್ಷಕರಿಂದ ಹಾಲಿವುಡ್‌ಗೆ ‘ನೋ ಎಂಟ್ರಿ’: ಬಜೆಟ್ ಕೋಟಿಗಟ್ಟಲೆ, ಗಳಿಕೆ ಮಾತ್ರ ಪುಡಿಗಾಸು!