CINE | ‘ನೋ ಮೋರ್ ವಿಂಟೇಜ್’: ಹೊಸ ಅವತಾರದಲ್ಲಿ ಬಾಲಯ್ಯ; NBK111ಗೆ ಫ್ಯಾನ್ಸ್ ಫಿದಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜನ್ಮದಿನದ ಸಂಭ್ರಮದಲ್ಲಿರುವ ನಂದಮೂರಿ ಬಾಲಕೃಷ್ಣ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ. ಅವರ 111ನೇ ಸಿನಿಮಾ ‘NBK111’ ಮೊದಲ ಝಲಕ್ ಬಿಡುಗಡೆಯಾಗಿದ್ದು, ಬಾಲಯ್ಯನ ಸಂಪೂರ್ಣ ಹೊಸ ಅವತಾರ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಸ್ಟೈಲಿಶ್ ಲುಕ್, ಅದ್ಧೂರಿ ದೃಶ್ಯಗಳು ಮತ್ತು ವಿಭಿನ್ನ ಪ್ರೆಸೆಂಟೇಶನ್‌ನೊಂದಿಗೆ ಬಂದಿರುವ ಗ್ಲಿಂಪ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾಸ್ ಇಮೇಜ್‌ಗೆ ಹೊಸ ಸ್ಪರ್ಶ ‘ನೋ ಮೋರ್ ವಿಂಟೇಜ್, ಓನ್ಲಿ ನ್ಯೂ ಏಜ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾದ ವಿಡಿಯೋದಲ್ಲಿ ಬಾಲಕೃಷ್ಣ ಸಂಪೂರ್ಣ … Continue reading CINE | ‘ನೋ ಮೋರ್ ವಿಂಟೇಜ್’: ಹೊಸ ಅವತಾರದಲ್ಲಿ ಬಾಲಯ್ಯ; NBK111ಗೆ ಫ್ಯಾನ್ಸ್ ಫಿದಾ
Copy and paste this URL into your WordPress site to embed
Copy and paste this code into your site to embed