CINE | ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಪವರ್: ನಾಲ್ಕೇ ದಿನದಲ್ಲಿ 230 ಕೋಟಿ ರೂ ಗಡಿ ದಾಟಿದ ಸಿನಿಮಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರಮಂದಿರಗಳಲ್ಲಿ ಭರ್ಜರಿ ಓಟ ಮುಂದುವರಿಸಿರುವ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಲೆಕ್ಷನ್ ಮಳೆ ಸುರಿಸಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಚಿತ್ರ, ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಬಲಿಷ್ಠ ಪ್ರದರ್ಶನ ನೀಡಿ ಹೊಸ ದಾಖಲೆಗಳತ್ತ ಹೆಜ್ಜೆ ಹಾಕುತ್ತಿದೆ. ನಾಲ್ಕು ದಿನಗಳಲ್ಲಿ ಭರ್ಜರಿ ಗಳಿಕೆ ವಾರಾಂತ್ಯದ ರಜೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡಿರುವ ‘ಪೆದ್ದಿ’, ನಾಲ್ಕನೇ ದಿನವೂ ಉತ್ತಮ ಕಲೆಕ್ಷನ್ ದಾಖಲಿಸಿದೆ. ಭಾನುವಾರ ಮಾತ್ರವೇ ಚಿತ್ರವು ಭಾರತದಲ್ಲಿ 30 … Continue reading CINE | ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಪವರ್: ನಾಲ್ಕೇ ದಿನದಲ್ಲಿ 230 ಕೋಟಿ ರೂ ಗಡಿ ದಾಟಿದ ಸಿನಿಮಾ
Copy and paste this URL into your WordPress site to embed
Copy and paste this code into your site to embed