CINE | ಪ್ರೇಕ್ಷಕರ ಬೇಸರಕ್ಕೆ ಬೆಲೆ ಕೊಟ್ಟ ರಾಜಮೌಳಿ: 2 ಭಾಗಗಳ ಸೀಕ್ವೆಲ್ ಸಂಪ್ರದಾಯಕ್ಕೆ ಬಿತ್ತು ಬ್ರೇಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದಲ್ಲಿ ‘ಬಾಹುಬಲಿ’ ಮೂಲಕ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಹೊಸ ಅಲೆ ಎಬ್ಬಿಸಿದ್ದ ರಾಜಮೌಳಿ, ಇದೀಗ ತಾವೇ ಶುರು ಮಾಡಿದ ಆ ಟ್ರೆಂಡ್‌ಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಮಹೇಶ್ ಬಾಬು ನಾಯಕತ್ವದ ಬಹುನಿರೀಕ್ಷಿತ ‘ವಾರಣಾಸಿ’ ಚಿತ್ರವನ್ನು ಎರಡು ಭಾಗಗಳ ಬದಲು ಒಂದೇ ಭಾಗದಲ್ಲಿ ತೆರೆಗೆ ತರಲು ಅವರು ನಿರ್ಧರಿಸಿದ್ದಾರೆ. ಸದ್ಯದ ಸ್ಯಾಂಡಲ್‌ವುಡ್, ಟಾಲಿವುಡ್ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರತಿಯೊಂದು ದೊಡ್ಡ ಸಿನಿಮಾವನ್ನು ಎರಡು ಭಾಗಗಳಲ್ಲಿ ಮಾಡುವುದು ಫ್ಯಾಶನ್ ಆಗಿಬಿಟ್ಟಿದೆ. … Continue reading CINE | ಪ್ರೇಕ್ಷಕರ ಬೇಸರಕ್ಕೆ ಬೆಲೆ ಕೊಟ್ಟ ರಾಜಮೌಳಿ: 2 ಭಾಗಗಳ ಸೀಕ್ವೆಲ್ ಸಂಪ್ರದಾಯಕ್ಕೆ ಬಿತ್ತು ಬ್ರೇಕ್!
Copy and paste this URL into your WordPress site to embed
Copy and paste this code into your site to embed