CINE | ಪ್ಯಾರೀಸ್ ಚಿತ್ರಮಂದಿರದಲ್ಲಿ ರಾಜಮೌಳಿ ಹೆಸರಿನ ‘ಖಾಯಂ ಸೀಟ್’: ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಗೌರವ!

ಹೊಸದಿಗಂತ ಡಿಜಿಟಲ್‌ ಡಸ್ಕ್: ಬಾಹುಬಲಿ’ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ‘ಆರ್‌ಆರ್‌ಆರ್’ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಿಸಿದ ದೃಶ್ಯವೈಭವದ ಸರದಾರ ಎಸ್.ಎಸ್. ರಾಜಮೌಳಿ ‌  ಮುಕುಟಕ್ಕೆ ಮತ್ತೊಂದು ಜಾಗತಿಕ ಗರಿ ಲಭಿಸಿದೆ. ಫ್ರಾನ್ಸ್‌ನ ವಿಶ್ವಪ್ರಸಿದ್ಧ ಚಲನಚಿತ್ರ ಸಂಸ್ಥೆಯಾದ ‘ಸಿನೆಮಾಟೆಕ್ ಫ್ರಾಂಚೈಸ್’, ಚಿತ್ರರಂಗಕ್ಕೆ ರಾಜಮೌಳಿ ನೀಡಿರುವ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಅಲ್ಲಿನ ಚಿತ್ರಮಂದಿರದ ಸೀಟ್ ಒಂದಕ್ಕೆ ಅವರ ಹೆಸರನ್ನು ಖಾಯಂ ಆಗಿ ಇಡುವ ಮೂಲಕ ಅತ್ಯುನ್ನತ ಗೌರವ ಸಮರ್ಪಿಸಿದೆ. ಸದ್ಯ ರಾಜಮೌಳಿ ಯೂರೋಪ್ ಪ್ರವಾಸದ ಅಂಗವಾಗಿ … Continue reading CINE | ಪ್ಯಾರೀಸ್ ಚಿತ್ರಮಂದಿರದಲ್ಲಿ ರಾಜಮೌಳಿ ಹೆಸರಿನ ‘ಖಾಯಂ ಸೀಟ್’: ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಗೌರವ!