CINE | 35 ವರ್ಷಗಳ ಬಳಿಕ ಒಂದಾದ ರಜನಿಕಾಂತ್–ಕಮಲ್: ಮೆಗಾ ಪ್ರಾಜೆಕ್ಟ್ ಗೆ ರೆಡಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಎರಡು ಮಹಾನ್ ನಟರು ಮತ್ತೆ ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿರುವ ಸುದ್ದಿ ಸಿನಿ ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿದೆ. ಸುಮಾರು ಮೂರು ದಶಕಗಳ ಬಳಿಕ ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ನಿರ್ಮಿಸುತ್ತಿದ್ದು, ಅವರು ತಾವೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೆಗಾ ಸಿನಿಮಾಕ್ಕಾಗಿ ರಜನಿಕಾಂತ್ ಅವರಿಗೆ ಸುಮಾರು 225 ಕೋಟಿ ರೂ. … Continue reading CINE | 35 ವರ್ಷಗಳ ಬಳಿಕ ಒಂದಾದ ರಜನಿಕಾಂತ್–ಕಮಲ್: ಮೆಗಾ ಪ್ರಾಜೆಕ್ಟ್ ಗೆ ರೆಡಿ!
Copy and paste this URL into your WordPress site to embed
Copy and paste this code into your site to embed