CINE | ಸದ್ದಿಲ್ಲದೆ ಮತ್ತೆ ಬಂದ ರಕ್ಷಿತ್: ಶೆಟ್ರ ಕೈಯಲ್ಲಿದೆ 5 ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಿಂದ ಗುರುತಿಸಿಕೊಂಡಿರುವ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತೆ ಹೊಸ ಉತ್ಸಾಹದೊಂದಿಗೆ ಸಿನಿರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ತಮ್ಮ ಸ್ವಂತ ಕಥೆಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಅವರು ಈಗ ಐದು ಹೊಸ ಚಿತ್ರಗಳ ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಂತರ ಕೆಲ ಕಾಲ ಮೌನವಾಗಿದ್ದ ರಕ್ಷಿತ್, ಹೊಸ ಚಿತ್ರಗಳ ಕಥೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ವಿಶೇಷವಾಗಿ ‘ರಿಚರ್ಡ್ ಆಂಟೊನಿ’ ಮತ್ತು ‘ಪುಣ್ಯಕೋಟಿ’ … Continue reading CINE | ಸದ್ದಿಲ್ಲದೆ ಮತ್ತೆ ಬಂದ ರಕ್ಷಿತ್: ಶೆಟ್ರ ಕೈಯಲ್ಲಿದೆ 5 ಸಿನಿಮಾ!