CINE | ‘RRKPK’ ಬಳಿಕ ಮತ್ತೆ ಒಟ್ಟಿಗೆ ನಟಿಸ್ತಾರಂತೆ ರಣವೀರ್–ಆಲಿಯಾ: ಅದೂ ಕೂಡ ಝೋಂಬಿ ಸಿನಿಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಮತ್ತೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಹೆಸರುಗಳು ಒಟ್ಟಾಗಿ ಕೇಳಿಬರುತ್ತಿವೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಬಳಿಕ, ಈ ಹಿಟ್ ಜೋಡಿ ಮತ್ತೊಮ್ಮೆ ಒಂದಾಗುವ ಸಾಧ್ಯತೆ ಇದೆ ಎಂಬ ವರದಿಗಳು ಸಿನಿರಸಿಕರ ಗಮನ ಸೆಳೆಯುತ್ತಿವೆ. ರಣವೀರ್ ಸಿಂಗ್ ನಟನೆಯಲ್ಲಿರುವ ಮುಂಬರುವ ಸಿನಿಮಾ ಪ್ರಲೇ (ಪ್ರಳಯ)ಗೆ ನಾಯಕಿಯಾಗಿ ಆಲಿಯಾ ಭಟ್ ಹೆಸರು ಕೇಳಿಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಲೇಯ ಕಥೆಯಲ್ಲಿ ನಾಯಕಿಯ ಪಾತ್ರ ಅತ್ಯಂತ ಬಲಿಷ್ಠವಾಗಿದ್ದು, ಅದು … Continue reading CINE | ‘RRKPK’ ಬಳಿಕ ಮತ್ತೆ ಒಟ್ಟಿಗೆ ನಟಿಸ್ತಾರಂತೆ ರಣವೀರ್–ಆಲಿಯಾ: ಅದೂ ಕೂಡ ಝೋಂಬಿ ಸಿನಿಮಾ