CINE | ಹಿಂದಿಗೆ ರೀಮೇಕ್ ಆಗ್ತಿದೆ ರಶ್ಮಿಕಾ-ವಿಜಯ್ ಸಿನಿಮಾ: ಯಾವ ಮೂವಿ? ಪ್ರೊಡ್ಯೂಸರ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ಯಾನ್ ಇಂಡಿಯಾ ಸಿನಿಮಾಗಳ ಯುಗ ಆರಂಭವಾದ ಬಳಿಕ ಚಿತ್ರರಂಗದಲ್ಲಿ ರೀಮೇಕ್ ಸಂಸ್ಕೃತಿ ನಿಧಾನವಾಗಿ ಹಿಂಜರಿದಿದ್ದರೂ, ಇತ್ತೀಚೆಗೆ ಕೆಲ ಹಳೆಯ ದಕ್ಷಿಣದ ಸಿನಿಮಾಗಳು ಮತ್ತೆ ಹಿಂದಿಯಲ್ಲಿ ಮರುಜನ್ಮ ಪಡೆಯುತ್ತಿವೆ. ಈ ಸಾಲಿನಲ್ಲಿ ಈಗ ತೆಲುಗಿನ ‘ಡಿಯರ್ ಕಾಮ್ರೆಡ್’ ಸಿನಿಮಾ ಸೇರ್ಪಡೆಯಾಗಿದೆ. 2019ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಬಾಲಿವುಡ್‌ನಲ್ಲಿ ಮರುನಿರ್ಮಿಸಲು ನಿರ್ಮಾಪಕ ಕರಣ್ ಜೋಹರ್ ಮುಂದಾಗಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸಿದ್ದ ‘ಡಿಯರ್ ಕಾಮ್ರೆಡ್’ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ … Continue reading CINE | ಹಿಂದಿಗೆ ರೀಮೇಕ್ ಆಗ್ತಿದೆ ರಶ್ಮಿಕಾ-ವಿಜಯ್ ಸಿನಿಮಾ: ಯಾವ ಮೂವಿ? ಪ್ರೊಡ್ಯೂಸರ್ ಯಾರು?