CINE | ಮತ್ತೆ ಸೌತ್ ಸಿನಿಮಾಗಳ ವಿರುದ್ಧ ನಾಲಿಗೆ ಹರಿಬಿಟ್ಟ ಆರ್‌ಜಿವಿ: ಫ್ಯಾನ್ಸ್ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೊಮ್ಮೆ ತಮ್ಮ ಹೇಳಿಕೆಗಳಿಂದ ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾವನ್ನು ಮುಕ್ತವಾಗಿ ಹೊಗಳಿದ್ದ ಆರ್‌ಜಿವಿ, ಇದೀಗ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗ್ಗೆ ಟೀಕಾತ್ಮಕವಾಗಿ ಮಾತನಾಡಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಮತ್ತು ಧುರಂಧರ್–2 ಎರಡೂ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿರುವುದು ಈ ಚರ್ಚೆಗೆ ಕಾರಣವಾಗಿದೆ. ಆರ್‌ಜಿವಿ ಸಾಮಾಜಿಕ ಜಾಲತಾಣದಲ್ಲಿ, “ಧುರಂಧರ್–2ರ ಬೈಟ್ ಇನ್ನಷ್ಟು ವಿಷಕಾರಿಯಾಗಿರುತ್ತದೆ” ಎಂದು ಬರೆಯುವ ಮೂಲಕ … Continue reading CINE | ಮತ್ತೆ ಸೌತ್ ಸಿನಿಮಾಗಳ ವಿರುದ್ಧ ನಾಲಿಗೆ ಹರಿಬಿಟ್ಟ ಆರ್‌ಜಿವಿ: ಫ್ಯಾನ್ಸ್ ಗರಂ!