CINE | ಅಂಜನಾದ್ರಿಯಲ್ಲಿ ರಿಷಬ್ ದಂಪತಿ: ಜೈ ಹನುಮಾನ್ ಚಿತ್ರಕ್ಕೆ ಶುಭಾರಂಭ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಹನುಮ ಜನ್ಮಸ್ಥಳವೆಂದು ಪೂಜಿಸಲ್ಪಡುವ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ ಚಿತ್ರದ ಮುಹೂರ್ತ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು. ಬೆಳಿಗ್ಗೆ 11:50ಕ್ಕೆ ವಿಶೇಷ ಪೂಜೆಯೊಂದಿಗೆ ತೆಲುಗು ಚಿತ್ರದ ಶೂಟಿಂಗ್‌ಗೆ ಚಾಲನೆ ನೀಡಲಾಯಿತು. ಚಿತ್ರದಲ್ಲಿ ಆಂಜನೇಯನ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಬೆಟ್ಟಕ್ಕೆ ಭೇಟಿ ನೀಡಿ ಹನುಮ ದೇವರಿಗೆ ವಿಶೇಷ ಅರ್ಚನೆ ಸಲ್ಲಿಸಿದರು. ದೇವಾಲಯದಲ್ಲಿ ಸರಳ ವಿಧಿವಿಧಾನಗಳ ಮಧ್ಯೆ ಚಿತ್ರತಂಡ ಚಿತ್ರದ ಶುಭಾರಂಭ ಮಾಡಿಕೊಂಡಿತು. … Continue reading CINE | ಅಂಜನಾದ್ರಿಯಲ್ಲಿ ರಿಷಬ್ ದಂಪತಿ: ಜೈ ಹನುಮಾನ್ ಚಿತ್ರಕ್ಕೆ ಶುಭಾರಂಭ!
Copy and paste this URL into your WordPress site to embed
Copy and paste this code into your site to embed