CINE | 700 ಕೋಟಿ ರೂ ಸಾಕಾಗಲ್ಲ: ಇನ್ನೂ ದೊಡ್ಡ OTT ಡೀಲ್‌ಗೆ ಕಣ್ಣಿಟ್ಟ ‘ರಾಮಾಯಣ’ ತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮಾಯಣ ಸಿನಿಮಾದ ಕುರಿತು ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಿರುವ ನಡುವೆ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮಹತ್ವದ ವ್ಯವಹಾರಿಕ ನಿರ್ಧಾರ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ ಬಂದಿದ್ದ ₹700 ಕೋಟಿ ಭಾರೀ OTT ಆಫರ್ ಅನ್ನು ತಂಡ ತಿರಸ್ಕರಿಸಿದೆ. ಬದಲಿಗೆ ಇನ್ನೂ ದೊಡ್ಡ ಮೊತ್ತದ ಡೀಲ್‌ಗೆ ಕಾಯುತ್ತಿದೆ ಎನ್ನಲಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷಿ ಚಿತ್ರದಲ್ಲಿ ರಣ್‌ಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಈಗಾಗಲೇ … Continue reading CINE | 700 ಕೋಟಿ ರೂ ಸಾಕಾಗಲ್ಲ: ಇನ್ನೂ ದೊಡ್ಡ OTT ಡೀಲ್‌ಗೆ ಕಣ್ಣಿಟ್ಟ ‘ರಾಮಾಯಣ’ ತಂಡ