CINE | ರುಕ್ಕು ಕೈಸೇರಿದೆ ಮತ್ತೊಂದು ಬಿಗ್‌ ಪ್ರಾಜೆಕ್ಟ್: ಸಾಲು ಸಾಲು ಸಿನಿಮಾಗಳಿಗೂ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರತಿಭಾವಂತ ನಟಿಯರಲ್ಲಿ ರುಕ್ಮಿಣಿ ವಸಂತ್ ಹೆಸರು ಈಗ ಮೊದಲ ಸಾಲಿನಲ್ಲಿ ಕೇಳಿಬರುತ್ತಿದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಈ ನಟಿ, ಇದೀಗ ಮತ್ತೊಂದು ಬೃಹತ್ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದು, ಸಿನಿ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ಕನ್ನಡ ಚಿತ್ರರಂಗದಿಂದ ದಕ್ಷಿಣ ಭಾರತದ ಇತರ ಭಾಷೆಗಳತ್ತ ತನ್ನ ಪಯಣವನ್ನು ವಿಸ್ತರಿಸುತ್ತಿರುವ ರುಕ್ಮಿಣಿ, ಸದ್ಯ ಹಲವು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ Toxic ಸಿನಿಮಾದಲ್ಲಿ ನಟಿಸುತ್ತಿರುವ ಅವರು, … Continue reading CINE | ರುಕ್ಕು ಕೈಸೇರಿದೆ ಮತ್ತೊಂದು ಬಿಗ್‌ ಪ್ರಾಜೆಕ್ಟ್: ಸಾಲು ಸಾಲು ಸಿನಿಮಾಗಳಿಗೂ ಗ್ರೀನ್ ಸಿಗ್ನಲ್