CINE | OTTಗೆ ‘ಜೈ’ ಎಂದ ರೂಪೇಶ್ ಶೆಟ್ಟಿ: ಫೆ.6ರಿಂದ ಜೀ5ನಲ್ಲಿ ಈ ಸಿನಿಮಾ ನೀವೂ ನೋಡ್ಬಹುದು!

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಳು ಚಿತ್ರರಂಗದ ಖ್ಯಾತ ನಟ ರೂಪೇಶ್ ಶೆಟ್ಟಿ ನಟನೆಯಷ್ಟೇ ಅಲ್ಲ, ನಿರ್ದೇಶನದ ಹೊಣೆ ಕೂಡ ಹೊತ್ತಿರುವ ‘ಜೈ’ ಸಿನಿಮಾ ಇದೀಗ ಡಿಜಿಟಲ್ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಫೆಬ್ರವರಿ 6ರಿಂದ ಜೀ5 ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ‘ಜೈ’ ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ರಾಜ್ ದೀಪಕ್ ಶೆಟ್ಟಿ, ಅದ್ವಿತಿ ಶೆಟ್ಟಿ, ದೇವದಾಸ್ … Continue reading CINE | OTTಗೆ ‘ಜೈ’ ಎಂದ ರೂಪೇಶ್ ಶೆಟ್ಟಿ: ಫೆ.6ರಿಂದ ಜೀ5ನಲ್ಲಿ ಈ ಸಿನಿಮಾ ನೀವೂ ನೋಡ್ಬಹುದು!