CINE | ದುಬಾರಿಯಾಯ್ತು ಸಲ್ಲು ಸಿನಿಮಾ: ಮಾತೃಭೂಮಿ ರೀಶೂಟ್, ಯಾಕಂತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾ ‘ಮಾತೃಭೂಮಿ’ ಸದ್ಯ ರೀಶೂಟಿಂಗ್‌ನಿಂದಲೇ ಸುದ್ದಿಯಲ್ಲಿದೆ. ಮೊದಲಿಗೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂಬ ಶೀರ್ಷಿಕೆಯಲ್ಲಿ ಆರಂಭವಾದ ಈ ಚಿತ್ರ, ಈಗ ಕಥೆ ಹಾಗೂ ಪ್ರದರ್ಶನದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಿಕೊಂಡಿದೆ. ನಿರ್ದೇಶಕ ಅಪೂರ್ವ ಲಖಿಯಾ ಕಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿರುವುದರಿಂದ ಈ ರೀಶೂಟ್ ಅಗತ್ಯವಾಯಿತು ಎನ್ನಲಾಗಿದೆ. ಮೊದಲಿಗೆ ಗಲ್ವಾನ್ ಸಂಘರ್ಷದ ಮೇಲೆ ಕೇಂದ್ರೀಕರಿಸಿದ್ದ ಕಥೆಯನ್ನು ಈಗ ಹೆಚ್ಚು ಮಾನವೀಯ ಅಂಶಗಳು, ಶಾಂತಿ ಮತ್ತು ಯುದ್ಧದ ಪರಿಣಾಮಗಳ ಕಡೆ … Continue reading CINE | ದುಬಾರಿಯಾಯ್ತು ಸಲ್ಲು ಸಿನಿಮಾ: ಮಾತೃಭೂಮಿ ರೀಶೂಟ್, ಯಾಕಂತೆ?