CINE | ‘ಬಂದರ್’ ಟ್ರೈಲರ್‌ನಲ್ಲಿ ಶೆಟ್ರ ಮ್ಯಾಜಿಕ್: ಒಂದು ನಗುವಿನಲ್ಲೇ ಗಮನ ಸೆಳೆದ ಕನ್ನಡದ ನಟ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೊಸ ಸಿನಿಮಾ ಬಂದರ್ ಟ್ರೈಲರ್ ಇದೀಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಕನ್ನಡದ ನಟ ರಾಜ್ ಬಿ ಶೆಟ್ಟಿ ಕೇವಲ ಕೆಲವೇ ಕ್ಷಣ ಕಾಣಿಸಿಕೊಂಡರೂ ತಮ್ಮ ಎಕ್ಸ್‌ಪ್ರೆಷನ್ ಮೂಲಕ ಟ್ರೈಲರ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರ ಜೂನ್ 5ರಂದು ಬಿಡುಗಡೆಯಾಗಲಿದೆ. ಜೈಲು ಹಿನ್ನೆಲೆಯ ಕಥೆಗೆ ಕುತೂಹಲ ‘ಬಂದರ್’ ಚಿತ್ರದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮೀರ್ ಮೆಹರಾ … Continue reading CINE | ‘ಬಂದರ್’ ಟ್ರೈಲರ್‌ನಲ್ಲಿ ಶೆಟ್ರ ಮ್ಯಾಜಿಕ್: ಒಂದು ನಗುವಿನಲ್ಲೇ ಗಮನ ಸೆಳೆದ ಕನ್ನಡದ ನಟ
Copy and paste this URL into your WordPress site to embed
Copy and paste this code into your site to embed