CINE | ಶಿವಾಜಿ ಮಹಾರಾಜರ ಕಥೆಗೆ ಜೀವ ತುಂಬಿದ ಶೆಟ್ರು: ಎರಡು ಭಾಗಗಳಲ್ಲಿ ಬರಲಿದೆ ‘ದಿ ಪ್ರೈಡ್ ಆಫ್ ಭಾರತ್’
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾಗಳ ಪಟ್ಟಿಗೆ ಮತ್ತೊಂದು ಬೃಹತ್ ಯೋಜನೆ ಸೇರ್ಪಡೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೆ ಹೊಸ ರೂಪ ಸಿಕ್ಕಿದ್ದು, ನಟ ರಿಷಬ್ ಶೆಟ್ಟಿ ಅಭಿನಯದ ಈ ಮಹತ್ವಾಕಾಂಕ್ಷೆಯ ಸಿನಿಮಾ ಈಗ ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಇತಿಹಾಸ ಮೊದಲಿಗೆ ಒಂದೇ ಚಿತ್ರವಾಗಿ ರೂಪುಗೊಳ್ಳಬೇಕಿದ್ದ ಈ ಯೋಜನೆಗೆ ಇದೀಗ … Continue reading CINE | ಶಿವಾಜಿ ಮಹಾರಾಜರ ಕಥೆಗೆ ಜೀವ ತುಂಬಿದ ಶೆಟ್ರು: ಎರಡು ಭಾಗಗಳಲ್ಲಿ ಬರಲಿದೆ ‘ದಿ ಪ್ರೈಡ್ ಆಫ್ ಭಾರತ್’
Copy and paste this URL into your WordPress site to embed
Copy and paste this code into your site to embed