CINE | ಸದ್ದಿಲ್ಲದೆ ಮುಗಿಯಿತು ಶೂಟಿಂಗ್: 2026ರಲ್ಲಿ ಬಿಡುಗಡೆಯಾಗಲಿದೆ ‘ದಿ ಕೇರಳ ಸ್ಟೋರಿ’ ಮುಂದುವರಿದ ಭಾಗ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ, ವಿವಾದ ಮತ್ತು ಯಶಸ್ಸಿನ ನಡುವೆ ಸದ್ದು ಮಾಡಿದ್ದ ‘ದಿ ಕೇರಳ ಸ್ಟೋರಿ’ ಚಿತ್ರದ ಎರಡನೇ ಭಾಗ ಈಗ ಸದ್ದಿಲ್ಲದೆ ಸಿದ್ಧವಾಗಿದೆ. ಲವ್ ಜಿಹಾದ್‌ನಂತಹ ಸೂಕ್ಷ್ಮ ವಿಷಯವನ್ನು ಇಟ್ಟುಕೊಂಡು 2023ರಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದ ಈ ಚಿತ್ರದ ಸೀಕ್ವೆಲ್, ಈಗ ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಈ ಬಾರಿ ಚಿತ್ರೀಕರಣದ ವಿಷಯದಲ್ಲಿ ಭಾರೀ ಎಚ್ಚರಿಕೆ ವಹಿಸಿದ್ದಾರೆ. ಕೇರಳದ ವಿವಿಧ ಭಾಗಗಳಲ್ಲಿ … Continue reading CINE | ಸದ್ದಿಲ್ಲದೆ ಮುಗಿಯಿತು ಶೂಟಿಂಗ್: 2026ರಲ್ಲಿ ಬಿಡುಗಡೆಯಾಗಲಿದೆ ‘ದಿ ಕೇರಳ ಸ್ಟೋರಿ’ ಮುಂದುವರಿದ ಭಾಗ!
Copy and paste this URL into your WordPress site to embed
Copy and paste this code into your site to embed