CINE | ಲಾವಣಿ ಲೋಕದ ದಂತಕಥೆಗೆ ಜೀವ ತುಂಬಿದ ಶ್ರದ್ಧಾ: ‘ಈಥಾ’ ಫಸ್ಟ್ ಲುಕ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ‘ಈಥಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಹೊಸ ಅವತಾರದಲ್ಲಿ ನಟಿ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಪ್ರಸಿದ್ಧ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಈ ಬಯೋಪಿಕ್ 2026ರ ಆಗಸ್ಟ್ 28ರಂದು ಬಿಡುಗಡೆಯಾಗಲಿದೆ. ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಹೊಸ ಪೋಸ್ಟರ್‌ಗಳಲ್ಲಿ ಶ್ರದ್ಧಾ ಕಪೂರ್ ಸಾಂಪ್ರದಾಯಿಕ ನೌವಾರಿ ಸೀರೆ ಧರಿಸಿ, ಜಾನಪದ ಕಲಾವಿದೆಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಭಿನ್ನ ಲುಕ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. … Continue reading CINE | ಲಾವಣಿ ಲೋಕದ ದಂತಕಥೆಗೆ ಜೀವ ತುಂಬಿದ ಶ್ರದ್ಧಾ: ‘ಈಥಾ’ ಫಸ್ಟ್ ಲುಕ್ ಔಟ್