CINE | ಫೆ.14ಕ್ಕೆ ಶುರುವಾಗಲಿದೆ ‘ಸೀತಾ ಪಯಣಂ’: ಸ್ಪೆಷಲ್ ರೋಲ್ ನಲ್ಲಿ ಆಕ್ಷನ್ ಪ್ರಿನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ‘ಸೀತಾ ಪಯಣಂ’ ಸಿನಿಮಾ ಫೆಬ್ರವರಿ 14ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ಅರ್ಜುನ್ ಅವರ ಮಗಳು ಐಶ್ವರ್ಯ ಅರ್ಜುನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ನಾಯಕನಾಗಿ ನಟಿಸಿದ್ದು, ಸತ್ಯರಾಜ್, ಪ್ರಕಾಶ್ ರಾಜ್, ಕೋವೈ ಸರಳ ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಧ್ರುವ ಸರ್ಜಾ ವಿಶೇಷ ಕ್ಯಾಮಿಯೋ ಮೂಲಕ ಚಿತ್ರಕ್ಕೆ ಇನ್ನಷ್ಟು ಮೆರಗು ನೀಡಿದ್ದಾರೆ. … Continue reading CINE | ಫೆ.14ಕ್ಕೆ ಶುರುವಾಗಲಿದೆ ‘ಸೀತಾ ಪಯಣಂ’: ಸ್ಪೆಷಲ್ ರೋಲ್ ನಲ್ಲಿ ಆಕ್ಷನ್ ಪ್ರಿನ್ಸ್!