CINE | 11 ವರ್ಷಗಳ ಬಳಿಕ ಮತ್ತೆ ಒಂದಾದ ಸೂಪರ್‌ಹಿಟ್ ಜೋಡಿ: ಹೊಸ ಸಿನಿಮಾದೊಂದಿಗೆ ಕಮ್‌ಬ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕ-ನಟರ ಜೋಡಿಗಳಲ್ಲಿ ಒಂದಾದ ಅಲ್ಫೋನ್ಸ್ ಪುತ್ತೆರನ್ ಮತ್ತು ನಿವಿನ್ ಪೌಲಿ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿರುವ ಈ ಜೋಡಿ, ಮತ್ತೊಮ್ಮೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಹೊಸ ಸಿನಿಮಾಗೆ ‘ವಿಜಯನ್’ ಹೆಸರು ಈ ಹೊಸ ಚಿತ್ರಕ್ಕೆ ‘ವಿಜಯನ್’ ಎಂದು ಶೀರ್ಷಿಕೆ ಇಡಲಾಗಿದ್ದು, ಬೈಕ್ ಪ್ರಯಾಣ ಮತ್ತು ಬೈಕಿಂಗ್ ಜೀವನಶೈಲಿಯನ್ನು ಕೇಂದ್ರವಾಗಿಟ್ಟುಕೊಂಡ ಕಥೆ ಹೊಂದಿರಲಿದೆ. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ … Continue reading CINE | 11 ವರ್ಷಗಳ ಬಳಿಕ ಮತ್ತೆ ಒಂದಾದ ಸೂಪರ್‌ಹಿಟ್ ಜೋಡಿ: ಹೊಸ ಸಿನಿಮಾದೊಂದಿಗೆ ಕಮ್‌ಬ್ಯಾಕ್