CINE | ಮದುವೆ ಬೆನ್ನಲ್ಲೇ ಫ್ಯಾನ್ಸ್​​ಗೆ ಸರ್​​ಪ್ರೈಸ್: ರಶ್ಮಿಕಾ–ವಿಜಯ್ ಜೋಡಿಯ ‘ರಣಬಾಲಿ’ ಪೋಸ್ಟರ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ವಿವಾಹ ಸಂಭ್ರಮದ ಚರ್ಚೆ ಇನ್ನೂ ಬಿಸಿಯಾಗಿರುವಾಗಲೇ ಅಭಿಮಾನಿಗಳಿಗೆ ಮತ್ತೊಂದು ಸರ್‌ಪ್ರೈಸ್ ಸಿಕ್ಕಿದೆ. ಇವರ ಮುಂದಿನ ಸಿನಿಮಾ ‘ರಣಬಾಲಿ’ಯ ಮೊದಲ ಪೋಸ್ಟರ್ ಹಾಡಿನ ಮೂಲಕ ಅನಾವರಣಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಈ ಜೋಡಿ ಮೊದಲು ಗೀತ ಗೋವಿಂದಂ ಚಿತ್ರದ ವೇಳೆ ಪರಿಚಯವಾಗಿತ್ತು. ನಂತರ ಡಿಯರ್ ಕಾಮ್ರೇಡ್ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದರು. ಈಗ ದಾಂಪತ್ಯ ಜೀವನ ಆರಂಭಿಸಿದ ನಂತರ … Continue reading CINE | ಮದುವೆ ಬೆನ್ನಲ್ಲೇ ಫ್ಯಾನ್ಸ್​​ಗೆ ಸರ್​​ಪ್ರೈಸ್: ರಶ್ಮಿಕಾ–ವಿಜಯ್ ಜೋಡಿಯ ‘ರಣಬಾಲಿ’ ಪೋಸ್ಟರ್ ಔಟ್