CINE | ‘ದಿ ಕೇರಳ ಸ್ಟೋರಿ 2’: ಅಂದುಕೊಂಡಂತೆ ಕಲೆಕ್ಷನ್ ಆಗಿಲ್ಲ, ಎರಡು ದಿನದಲ್ಲಿ ಗಳಿಸಿದ್ದೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿವಾದಗಳ ಹೊಡೆತದಲ್ಲೇ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ 2’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಹೈಕೋರ್ಟ್ ಅನುಮತಿ ತಡವಾಗಿ ಸಿಕ್ಕ ಕಾರಣ ಫೆಬ್ರವರಿ 27ರಂದು ಕೆಲವೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಈ ಸಿನಿಮಾ ಮೊದಲ ದಿನ ಸುಮಾರು 75 ಲಕ್ಷ ರೂಪಾಯಿ ಸಂಗ್ರಹಿಸಿತು. ಮುಂದಿನ ದಿನವಾದ ಫೆಬ್ರವರಿ 28ರಂದು ಬಿಡುಗಡೆಯಾಗಿ 4.65 ಕೋಟಿ ರೂಪಾಯಿ ಗಳಿಸಿದೆ. ಹೀಗಾಗಿ ಎರಡು ದಿನಗಳ ಒಟ್ಟು ವಸೂಲಿ ಅಂದಾಜು 5.40 ಕೋಟಿ ರೂಪಾಯಿ. ಇದನ್ನೂ … Continue reading CINE | ‘ದಿ ಕೇರಳ ಸ್ಟೋರಿ 2’: ಅಂದುಕೊಂಡಂತೆ ಕಲೆಕ್ಷನ್ ಆಗಿಲ್ಲ, ಎರಡು ದಿನದಲ್ಲಿ ಗಳಿಸಿದ್ದೆಷ್ಟು ಗೊತ್ತಾ?