CINE | ‘ದಿ ಕೇರಳ ಸ್ಟೋರಿ 2’: ವೀಕೆಂಡ್ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಆಯ್ತು, ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿವಾದಗಳ ಸುತ್ತಲೇ ಪ್ರಚಾರ ಪಡೆದ ‘ದಿ ಕೇರಳ ಸ್ಟೋರಿ’ ಬಳಿಕ ಇದೀಗ ಅದರ ಮುಂದುವರಿದ ಭಾಗವಾದ ದಿ ಕೇರಳ ಸ್ಟೋರಿ 2 ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಯ ಮುನ್ನ ಕಾನೂನು ಸವಾಲು ಎದುರಿಸಿದ್ದ ಚಿತ್ರಕ್ಕೆ ಕೇರಳ ಹೈ ಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು. ನಂತರ ಮರು ವಿಚಾರಣೆ ನಡೆಸಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಮೊದಲ ದಿನ ಚಿತ್ರವು 75 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಆದರೆ ವಾರಾಂತ್ಯದಲ್ಲಿ ಚಿತ್ರಕ್ಕೆ … Continue reading CINE | ‘ದಿ ಕೇರಳ ಸ್ಟೋರಿ 2’: ವೀಕೆಂಡ್ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಆಯ್ತು, ಕಲೆಕ್ಷನ್ ಎಷ್ಟು ಗೊತ್ತಾ?