CINE | ಥಿಯೇಟರ್ ಹಿಟ್ ‘ಧುರಂಧರ್’ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ: ಆದ್ರೆ ಕನ್ನಡ ಸಿನಿ ಪ್ರೇಮಿಗಳು ನೋಡೋಕಾಗಲ್ವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರಮಂದಿರಗಳಲ್ಲಿ ಅಬ್ಬರಿಸಿ, ಬಾಕ್ಸ್ ಆಫೀಸ್‌ನಲ್ಲಿ ತನ್ನದೇ ಗುರುತು ಬಿಟ್ಟ ‘ಧುರಂಧರ್’ ಸಿನಿಮಾ ಈಗ ಡಿಜಿಟಲ್ ವೇದಿಕೆಗೆ ಕಾಲಿಟ್ಟಿದೆ. ಡಿಸೆಂಬರ್ 5ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು, ಒಟಿಟಿ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಥಿಯೇಟರ್ ರಿಲೀಸ್ ಸಮಯದಲ್ಲಿ ‘ಧುರಂಧರ್’ ಕೇವಲ ಹಿಂದಿ ಭಾಷೆಯಲ್ಲೇ ಪ್ರದರ್ಶನ ಕಂಡಿತ್ತು. ಒಟಿಟಿ ಬಿಡುಗಡೆ ವೇಳೆ ಚಿತ್ರವನ್ನು ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಆದರೆ … Continue reading CINE | ಥಿಯೇಟರ್ ಹಿಟ್ ‘ಧುರಂಧರ್’ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ: ಆದ್ರೆ ಕನ್ನಡ ಸಿನಿ ಪ್ರೇಮಿಗಳು ನೋಡೋಕಾಗಲ್ವಂತೆ!