ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ದಿ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲಾಗಿದೆ. ಈ ಹಿಂದೆ ಜೂನ್ 4ಕ್ಕೆ ಚಿತ್ರ ಬಿಡುಗಡೆ ಮಾಡಲು ಯೋಜನೆ ಇಡಲಾಗಿದ್ದರೂ, ಇದೀಗ ಚಿತ್ರತಂಡದಿಂದ ಹೊಸ ನಿರ್ಧಾರ ಪ್ರಕಟವಾಗಿದೆ. ಮೂಲತಃ ಮಾರ್ಚ್ 19ರಂದು ರಿಲೀಸ್ ಆಗಬೇಕಿದ್ದ ಈ ಸಿನಿಮಾ ನಂತರ ಜೂನ್ 4ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಅನಿರ್ದಿಷ್ಟ ಕಾರಣಗಳಿಂದ ಬಿಡುಗಡೆ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದ್ದು, ಹೊಸ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಚಿತ್ರದ … Continue reading CINE | ‘ಟಾಕ್ಸಿಕ್’ ಗಾಗಿ ಕಾಯ್ತಿದ್ದೀರಾ? ಹಾಗಿದ್ರೆ ಮತ್ತೆ ನಿರಾಸೆ ನಿಮ್ಗೆ: ‘ಫೇರಿ ಟೇಲ್’ ರಿಲೀಸ್ ಮುಂದೂಡಿದ ಚಿತ್ರತಂಡ
Copy and paste this URL into your WordPress site to embed
Copy and paste this code into your site to embed