CINE | ಟಾಕ್ಸಿಕ್ ಟೀಸರ್ ಔಟ್: ‘ರಾಯ’ನ ಅವತಾರಕ್ಕೆ ಬೆಚ್ಚಿದ ಫ್ಯಾನ್ಸ್! ಯೂಟ್ಯೂಬ್, ಸೋಶಿಯಲ್ ಮೀಡಿಯಾ ಉಡೀಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಟ್ರೇಲರ್ ಮಾರ್ಚ್ ಮೊದಲ ವಾರದಲ್ಲಿ ಬರಲಿದೆ ಎನ್ನುವ ನಿರೀಕ್ಷೆಯ ಮಧ್ಯೆ ದಿಢೀರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ. ಟೀಸರ್‌ನಲ್ಲಿ ಗುಂಡಿನ ಸದ್ದು, ಗಾಢ ವಾತಾವರಣ ಮತ್ತು ಆ್ಯಕ್ಷನ್ ಗಳು ಗಮನ ಸೆಳೆಯುತ್ತವೆ. ‘ರಾಯ’ ಪಾತ್ರದಲ್ಲಿ ಯಶ್ ಅವರ ಸ್ಟೈಲಿಷ್ ಲುಕ್ ಅಭಿಮಾನಿಗಳನ್ನು ಫಿದಾ ಮಾಡಿದೆ. ಚಿತ್ರದಲ್ಲಿ ನಯನತಾರಾ ‘ಗಂಗಾ’ … Continue reading CINE | ಟಾಕ್ಸಿಕ್ ಟೀಸರ್ ಔಟ್: ‘ರಾಯ’ನ ಅವತಾರಕ್ಕೆ ಬೆಚ್ಚಿದ ಫ್ಯಾನ್ಸ್! ಯೂಟ್ಯೂಬ್, ಸೋಶಿಯಲ್ ಮೀಡಿಯಾ ಉಡೀಸ್
Copy and paste this URL into your WordPress site to embed
Copy and paste this code into your site to embed