CINE | ‘ವಾರಾಣಸಿ’ ರಿಲೀಸ್ ಡೇಟ್ ವೈರಲ್: ಅಧಿಕೃತ ಅನೌನ್ಸ್ ಬಾಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಸಂಯೋಜನೆಯ ಬಹುನಿರೀಕ್ಷಿತ ಸಿನಿಮಾ ‘ವಾರಾಣಸಿ’ ರಿಲೀಸ್ ಡೇಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನೂ ಅಧಿಕೃತ ಅನೌನ್ಸ್ ಆಗಿಲ್ಲದಿದ್ದರೂ, ಚಿತ್ರದ ಬಿಡುಗಡೆಯ ದಿನಾಂಕ ವಾರಾಣಸಿಯಲ್ಲಿಯೇ ಬಹಿರಂಗಗೊಂಡಿದೆ ಎಂಬ ಸುದ್ದಿ ಸಿನಿ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ವಾರಾಣಸಿ ನಗರದ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಹಾಕಲಾಗಿರುವ ಹೋಲ್ಡಿಂಗ್ಸ್‌ಗಳಲ್ಲಿ ಚಿತ್ರದ ರಿಲೀಸ್ ಡೇಟ್ ಉಲ್ಲೇಖಗೊಂಡಿದ್ದು, ಇದರ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಈ … Continue reading CINE | ‘ವಾರಾಣಸಿ’ ರಿಲೀಸ್ ಡೇಟ್ ವೈರಲ್: ಅಧಿಕೃತ ಅನೌನ್ಸ್ ಬಾಕಿ!