CINE | 15 ವರ್ಷಗಳಿಂದ ಮುಚ್ಚಿದ್ದ ಕಟ್ಟಡದಲ್ಲಿ ಏನಿದೆ ರಹಸ್ಯ?: ನಡುಕ ಹುಟ್ಟಿಸಲು ಬರುತ್ತಿದೆ ‘418’
ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಿಸುತ್ತಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಭಯ, ನಿಗೂಢ ಘಟನೆಗಳು ಮತ್ತು ಅತೀಂದ್ರಿಯ ಶಕ್ತಿಗಳ ಸುಳಿವುಗಳಿಂದ ಕೂಡಿರುವ ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರವು ಅಕ್ಟೋಬರ್ 23ರಂದು ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. ನಿಗೂಢ ಕೊಠಡಿ, ಸಾವಿನ ನೆರಳು ಹೊಸ ಟ್ರೇಲರ್‌ನಲ್ಲಿ ತಾಯಿಯಾಗಲು ಹಂಬಲಿಸುವ ಮಹಿಳೆಯ ಕಥೆಯ ಜೊತೆಗೆ, ಒಂದು ಕಟ್ಟಡದ ಸ್ಟೋರ್‌ರೂಮ್ ಸುತ್ತ … Continue reading CINE | 15 ವರ್ಷಗಳಿಂದ ಮುಚ್ಚಿದ್ದ ಕಟ್ಟಡದಲ್ಲಿ ಏನಿದೆ ರಹಸ್ಯ?: ನಡುಕ ಹುಟ್ಟಿಸಲು ಬರುತ್ತಿದೆ ‘418’
Copy and paste this URL into your WordPress site to embed
Copy and paste this code into your site to embed