CINE | ಎಲ್ಲರಿಗೂ ಪ್ರೀತಿ ಸಿಗಲಿ ಅಂದಿದ್ದೇಕೆ ಮೃಣಾಲ್? ಡೇಟಿಂಗ್ ಗಾಸಿಪ್‌ ನಡುವೆ ನಟಿಯ ಅಂತರಾಳದ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಲೋಕದಲ್ಲಿ ಗಾಸಿಪ್‌ಗಳು ಸಾಮಾನ್ಯ, ಆದರೆ ಮೃಣಾಲ್ ಠಾಕೂರ್ ಮತ್ತು ಬಹುಭಾಷಾ ನಟ ಧನುಷ್ ಅವರ ಡೇಟಿಂಗ್ ವಿಚಾರ ಮಾತ್ರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚೆಗೆ ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್‌ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಾಗಿನಿಂದ ಶುರುವಾದ ಈ ಗುಸುಗುಸು, ಈಗ ಮೃಣಾಲ್ ಅವರ ಹೊಸ ಹೇಳಿಕೆಯೊಂದಿಗೆ ಮತ್ತಷ್ಟು ಕಾವು ಪಡೆದಿದೆ. ದುಲ್ಕರ್ ಸಲ್ಮಾನ್ ಜೊತೆಗಿನ ಎ.ಆರ್. ರೆಹಮಾನ್ ಸಂಯೋಜನೆಯ ‘ಬೀಗಿ ಬೀಗಿ..’ ಹಾಡಿನ ಪ್ರಚಾರದ ವೇಳೆ ಮೃಣಾಲ್ ಮನಬಿಚ್ಚಿ ಮಾತನಾಡಿದ್ದಾರೆ. “ಪ್ರೀತಿ … Continue reading CINE | ಎಲ್ಲರಿಗೂ ಪ್ರೀತಿ ಸಿಗಲಿ ಅಂದಿದ್ದೇಕೆ ಮೃಣಾಲ್? ಡೇಟಿಂಗ್ ಗಾಸಿಪ್‌ ನಡುವೆ ನಟಿಯ ಅಂತರಾಳದ ಮಾತು!