CINE | ಅಲ್ಲು ಅರ್ಜುನ್ ಬರ್ತ್​​ಡೇಗೆ ಸಿಗುತ್ತಾ ಸರ್ಪ್ರೈಸ್? ಕಾಯ್ತಿದ್ದಾರೆ ಅಭಿಮಾನಿ ದೇವರುಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಪ್ರಿಲ್ 8 ಸಮೀಪಿಸುತ್ತಿದ್ದಂತೆ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ಈ ಬಾರಿ ಅವರ ಹುಟ್ಟುಹಬ್ಬದ ಅಂಗವಾಗಿ ದೊಡ್ಡ ಘೋಷಣೆ ಒಂದನ್ನು ಮಾಡಲು ಚಿತ್ರತಂಡ ಸಜ್ಜಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಅಟ್ಲೀ ಜೊತೆ ಅವರು ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆಯನ್ನು ಇದೇ ದಿನ ಪ್ರಕಟಿಸುವ ಸಾಧ್ಯತೆ ಇದೆ. ಚಿತ್ರ ತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಸಿದ್ಧವಾಗಿದ್ದು, ಕೇವಲ ಪೋಸ್ಟರ್ ಮಾತ್ರವಲ್ಲದೆ ಟೈಟಲ್ ಟೀಸರ್ ಅಥವಾ ಚಿಕ್ಕ ವೀಡಿಯೊ ಝಲಕ್ ಬಿಡುಗಡೆ ಮಾಡುವ … Continue reading CINE | ಅಲ್ಲು ಅರ್ಜುನ್ ಬರ್ತ್​​ಡೇಗೆ ಸಿಗುತ್ತಾ ಸರ್ಪ್ರೈಸ್? ಕಾಯ್ತಿದ್ದಾರೆ ಅಭಿಮಾನಿ ದೇವರುಗಳು