CINE | ರಾವಣನಾಗಿ ಯಶ್‌ ಅಬ್ಬರ, ರಾಮನಾಗಿ ರಣಬೀರ್‌ ಗಾಂಭೀರ್ಯ: ‘ರಾಮಾಯಣ’ ಟ್ರೈಲರ್‌ನಲ್ಲಿ ದೃಶ್ಯವೈಭವದ ಸುನಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಾಮಾಯಣದ ಕಥೆ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಹೊಸ ರೂಪದಲ್ಲಿ ಮೂಡಿಬರಲು ಸಜ್ಜಾಗಿದೆ. ನಿರ್ದೇಶಕ ನಿತೀಶ್‌ ತಿವಾರಿ ಹಾಗೂ ನಿರ್ಮಾಪಕ ನಮಿತ್‌ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ: ರೈಸ್‌ ಆಫ್‌ ಎ ಲೆಜೆಂಡ್‌’ ಚಿತ್ರದ ಹೊಸ ಟ್ರೈಲರ್‌ ಬಿಡುಗಡೆಯಾಗಿದ್ದು, ಅದ್ಧೂರಿ ದೃಶ್ಯಗಳು, ರೋಚಕ ಯುದ್ಧದ ಸನ್ನಿವೇಶಗಳು ಮತ್ತು ಭಾವನಾತ್ಮಕ ಕ್ಷಣಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ವಿಶೇಷವಾಗಿ ರಾವಣನ ಪಾತ್ರದಲ್ಲಿ ಯಶ್‌ ಅಬ್ಬರದ ನೋಟ ಹಾಗೂ ರಾಮನಾಗಿ ರಣಬೀರ್‌ … Continue reading CINE | ರಾವಣನಾಗಿ ಯಶ್‌ ಅಬ್ಬರ, ರಾಮನಾಗಿ ರಣಬೀರ್‌ ಗಾಂಭೀರ್ಯ: ‘ರಾಮಾಯಣ’ ಟ್ರೈಲರ್‌ನಲ್ಲಿ ದೃಶ್ಯವೈಭವದ ಸುನಾಮಿ