ಸರ್ಕಾರದ ಭರವಸೆಗೆ ಒಲಿದು ಪ್ರತಿಭಟನೆ ಕೊನೆಗೊಳಿಸಿದ ಸಿಜೆಪಿ; ಸಾವಿರಾರು ಯುವಕರಿಗೆ ಧನ್ಯವಾದ ತಿಳಿಸಿದ ದೀಪ್ಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ (NEET) ಪತ್ರಿಕೆ ಸೋರಿಕೆ ವಿರೋಧಿಸಿ ನಡೆದಿದ್ದ 37 ದಿನಗಳ ಸುದೀರ್ಘ ಪ್ರತಿಭಟನೆಯು ಅಧಿಕೃತವಾಗಿ ಮುಕ್ತಾಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಸರ್ಕಾರದ ಸಕಾರಾತ್ಮಕ ಭರವಸೆಗಳ ನಂತರ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದ ಅಭಿಜೀತ್ ದೀಪ್ಕೆ ಪ್ರತಿಭಟನೆ ಮುಕ್ತಾಯಗೊಂಡ ಬೆನ್ನಲ್ಲೇ ವೀಡಿಯೊ ಸಂದೇಶ ಬಿಡುಗಡೆ ಮಾಡಿರುವ ಸಿಜೆಪಿ (CJP) ಯುವ ನಾಯಕ ಅಭಿಜೀತ್ … Continue reading ಸರ್ಕಾರದ ಭರವಸೆಗೆ ಒಲಿದು ಪ್ರತಿಭಟನೆ ಕೊನೆಗೊಳಿಸಿದ ಸಿಜೆಪಿ; ಸಾವಿರಾರು ಯುವಕರಿಗೆ ಧನ್ಯವಾದ ತಿಳಿಸಿದ ದೀಪ್ಕೆ
Copy and paste this URL into your WordPress site to embed
Copy and paste this code into your site to embed