ಸಿಜೆಪಿ ಪ್ರತಿಭಟನೆ ಭೀತಿ: ಬಾಡಿ ಕ್ಯಾಮೆರಾ ಧರಿಸಿ ರಸ್ತೆಗಿಳಿದ ದೆಹಲಿ ಪೊಲೀಸರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಖಂಡಿಸಿ ಸಿಜೆಪಿ ಹಮ್ಮಿಕೊಂಡಿರುವ ‘ಜಂತರ್ ಮಂತರ್ 2.0’ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಸಿಜೆಪಿ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದು, ಶನಿವಾರ ಕನಾಟ್ ಪ್ಲೇಸ್‌ನ ಜನಪಥ್ ಬಳಿ ಮುನ್ನುಗ್ಗಲು ಯತ್ನಿಸಿದ ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಭದ್ರತೆಯ ದೃಷ್ಟಿಯಿಂದ ನಗರದ 48ಮೆಟ್ರೋ ನಿಲ್ದಾಣಗಳನ್ನು … Continue reading ಸಿಜೆಪಿ ಪ್ರತಿಭಟನೆ ಭೀತಿ: ಬಾಡಿ ಕ್ಯಾಮೆರಾ ಧರಿಸಿ ರಸ್ತೆಗಿಳಿದ ದೆಹಲಿ ಪೊಲೀಸರು
Copy and paste this URL into your WordPress site to embed
Copy and paste this code into your site to embed