ಸಿಜೆಪಿ ಪ್ರತಿಭಟನೆ | ಡಿಜಿಟಲ್ ಪೋಸ್ಟ್‌ಗಳ ಮೇಲೆ ಪೊಲೀಸರ ಕಣ್ಣು: ಯೂಟ್ಯೂಬರ್‌, ಇನ್‌ಫ್ಲುಯೆನ್ಸರ್‌ಗಳ ವಿರುದ್ಧ ತನಿಖೆ ತೀವ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಡಿಜಿಟಲ್ ವಿಷಯಗಳ ಕುರಿತು ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಚೋದನಕಾರಿ ಹಾಗೂ ದ್ವೇಷಭರಿತ ವಿಷಯಗಳನ್ನು ಪ್ರಸಾರ ಮಾಡಿದ ಆರೋಪದಡಿ ಕೆಲವು ಯೂಟ್ಯೂಬರ್‌ಗಳು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮತ್ತು ಖಾಸಗಿ ಡಿಜಿಟಲ್ ಸಂಸ್ಥೆಗಳ ಚಟುವಟಿಕೆಗಳನ್ನು ಪರಿಶೀಲಿಸಲಾಗುತ್ತಿದೆ. 180ಕ್ಕೂ ಹೆಚ್ಚು ಖಾತೆಗಳು ತನಿಖೆಯ ವ್ಯಾಪ್ತಿಗೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರ ವಿಶೇಷ ಘಟಕ ನಡೆಸುತ್ತಿದ್ದು, ಸುಮಾರು 180ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳ … Continue reading ಸಿಜೆಪಿ ಪ್ರತಿಭಟನೆ | ಡಿಜಿಟಲ್ ಪೋಸ್ಟ್‌ಗಳ ಮೇಲೆ ಪೊಲೀಸರ ಕಣ್ಣು: ಯೂಟ್ಯೂಬರ್‌, ಇನ್‌ಫ್ಲುಯೆನ್ಸರ್‌ಗಳ ವಿರುದ್ಧ ತನಿಖೆ ತೀವ್ರ