HEALTH | ಎಲ್ಲಕ್ಕಿಂತ ಉತ್ತಮ ಮಣ್ಣಿನ ಪಾತ್ರೆಗಳು.. ಇದರಲ್ಲಿ ಅಡುಗೆ ಮಾಡಿದ್ರೆ ಇಷ್ಟೆಲ್ಲಾ ಲಾಭ ಇದೆ..

ನಿಮ್ಮ ಮನೆಯಲ್ಲಿ ಎಷ್ಟು ಪಾತ್ರೆ ಇದೆ? ಅಲ್ಯುಮಿನಿಯಮ್, ಸ್ಟೀಲ್, ಕಾಸ್ಟ್ಲಿಯಾದ ನಾನ್‌ಸ್ಟಿಕ್ ಹೀಗೆ ಸಾಕಷ್ಟು ಪಾತ್ರೆಗಳಿದೆ ಅಲ್ವಾ? ಒಂದಾದರೂ ಮಣ್ಣಿನ ಪಾತ್ರೆ ಇದೆಯಾ ನಿಮ್ಮಲ್ಲಿ? ಆದಷ್ಟು ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವಿಸಿ ಯಾಕೆ ಗೊತ್ತಾ?

ಅಡುಗೆ ನಿಧಾನವಾಗಿ ಬೆಂದಷ್ಟು ಒಳ್ಳೆಯದು, ಮಣ್ಣಿನ ಮಡಿಕೆಯಲ್ಲಿ ರುಚಿಕರವಾದ ಅಡುಗೆ ನಿಧಾನವಾಗಿ ತಯಾರಾಗುತ್ತದೆ.

Benefits of cooking food in a clay pot | The Times of Indiaಮಾಮೂಲಿ ಪಾತ್ರೆಗಳಲ್ಲಿ ಮಾಡುವ ಊಟ ತಿಂಡಿಗಿಂತ ಇದರಲ್ಲಿ ಮಾಡಿದ ಅಡುಗೆ ರುಚಿ ಅದ್ಭುತ.

Clay Pot Cooking | Kitchen Hacks | Cooking Hacks | HerZindagiಆಹಾರದ ಪಿಎಚ್ ಲೆವೆಲ್ ಮಣ್ಣಿನ ಮಡಿಕೆಯಲ್ಲಿ ಸರಿಯಾಗಿರುತ್ತದೆ. ಇದರಿಂದ ಯಾವುದೇ ಅಸಿಡಿಟಿ ಸಮಸ್ಯೆಗಳು ಬಾಧಿಸುವುದಿಲ್ಲ.

Biryani By Kilo Now Open In Shahpur Jat | LBB, Delhiನೀವು ಬಳಸುವ ತರಕಾರಿ, ಕಾಳು ಬೇಳೆಯಲ್ಲಿರುವ ಪ್ರತಿಶತಃ ನೂರರಷ್ಟು ನ್ಯೂಟ್ರಿಯಂಟ್ಸ್ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ ಹಾಗೆಯೇ ಉಳಿಯುತ್ತದೆ.

Incredible benefits of clay pot cooking | Hindustan Timesಮಾಮೂಲಿ ಪಾತ್ರೆಗಳಲ್ಲಿ ಮಾಡುವ ಅಡುಗೆಗಿಂತ ಕಡಿಮೆ ಎಣ್ಣೆಯನ್ನು ಹಾಕಿ ಇಲ್ಲಿ ಅಡುಗೆ ಮಾಡಬಹುದು.

5 Amazing Benefits of Cooking in Earthen/Clay Potsಊಟವನ್ನು ಪದೇ ಪದೆ ಬಿಸಿ ಮಾಡಬೇಕು ಅಂತೇನಿಲ್ಲ, ಒಂದು ಬಾರಿ ಅಡುಗೆ ಆದ ನಂತರ ಪಾತ್ರೆಯಲ್ಲಿರುವ ಆಹಾರ ಬಿಸಿಯಾಗಿಯೇ ಇರುತ್ತದೆ.

Article: Healthy Clay Pot Cooking: 3 Easy Vegan Dinnersಪರಿಸರದ ಬಗ್ಗೆಯೂ ಯೋಚನೆ ಮಾಡಿ, ಇದು ಸಂಪೂರ್ಣ ನೈಸರ್ಗಿಕ, ಯಾವುದೇ ಟಾಕ್ಸಿಕ್ ಕೆಮಿಕಲ್‌ಗಳಿಲ್ಲದೆ ತಯಾರಾದ ಪಾತ್ರೆಗಳುವು. ಹೆಚ್ಚು ಕಾಲ ಬಾಳಿಕೆ ಕೂಡ ಬರುತ್ತವೆ.

 

 

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!