Cleaning Tips | ಕಿಟಕಿ ಗಾಜುಗಳನ್ನು ಫಳಫಳ ಅಂತ ಹೊಳೆಯೋ ಹಾಗೆ ಮಾಡೋಕೆ ಇಲ್ಲಿದೆ ಟ್ರಿಕ್ಸ್!

ಒಮ್ಮೆ ಕಿಟಕಿಯ ಗಾಜು ಚನ್ನಾಗಿ ಕ್ಲೀನ್ ಮಾಡಿದ್ರೆ, ಮನೆ ತುಂಬಾ ಹೊಸದಾಗಿ ಕಾಣಿಸುತ್ತೆ ಅಲ್ವಾ. ಹೊರಗಿನ ಬೆಳಕು ಒಳಗೆ ಬರುವಾಗ ಆ ಗಾಜು ಫಳಫಳ ಹೊಳೆಯೋದು ಮನಸ್ಸಿಗೂ ಒಂದು ಫ್ರೆಶ್ ಫೀಲಿಂಗ್ ಕೊಡುತ್ತೆ. ಆದರೆ ಗಾಜಿನ ಮೇಲೆ ಧೂಳು, ಬೆರಳ ಗುರುತು, ನೀರಿನ ಕಲೆಗಳು ಬಿದ್ದರೆ ಅದರ ಸೌಂದರ್ಯವೇ ಮಸುಕಾಗಿಬಿಡುತ್ತೆ. ಅದಕ್ಕೇ ಸ್ವಲ್ಪ ಗಮನ ಕೊಟ್ಟರೆ ಸಾಕು, ಗಾಜು ಕನ್ನಡಿಯಂತೆ ಕ್ಲೀನ್ ಆಗಿ ಮಿನುಗುತ್ತೆ. ಗಾಜು ತೊಳೆಯುವಾಗ ನೀರಿಗೆ ಸ್ವಲ್ಪ ವಿನಿಗರ್ ಅಥವಾ ನಿಂಬೆರಸ ಸೇರಿಸಿ ಒರೆಸಿದ್ರೆ, … Continue reading Cleaning Tips | ಕಿಟಕಿ ಗಾಜುಗಳನ್ನು ಫಳಫಳ ಅಂತ ಹೊಳೆಯೋ ಹಾಗೆ ಮಾಡೋಕೆ ಇಲ್ಲಿದೆ ಟ್ರಿಕ್ಸ್!