Cleaning Tips | ಎಷ್ಟೇ ತೊಳೆದ್ರೂ ಎಲೆಕ್ಟ್ರಿಕ್ ಕೆಟಲ್ ಕ್ಲೀನ್ ಆಗ್ತಿಲ್ವಾ? ಇಲ್ಲಿದೆ ಸುಲಭದ ಟಿಪ್ಸ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆಗಳಲ್ಲಿ ಚಹಾ, ಕಾಫಿ ಅಥವಾ ಬಿಸಿ ನೀರು ಮಾಡುವುದಕ್ಕೆ ಬಳಸುವ ಎಲೆಕ್ಟ್ರಿಕ್ ಕೆಟಲ್ ಕೆಲ ದಿನಗಳ ಬಳಿಕ ಒಳಗೆ ಬಿಳಿ, ಕಪ್ಪು ಕಲೆ ಜಮೆಯಾಗೋದು ಸಾಮಾನ್ಯ. ಎಷ್ಟೇ ತೊಳೆದರೂ ಆ ಕಲೆ ಹೋಗದೇ ಕೆಟಲ್ ಹಳೆಯದಾಗಿ ಕಾಣಿಸಿಸುತ್ತೆ. ಆದರೆ ಇದನ್ನ ಕ್ಲೀನ್ ಮಾಡೋಕೆ ದುಬಾರಿ ಕ್ಲೀನರ್ ಬೇಕಾಗಿಲ್ಲ; ಮನೆಯಲ್ಲಿರುವ ಕೆಲವು ಸಾಮಗ್ರಿಗಳಿಂದಲೇ ಇದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೊದಲಿಗೆ ಕೆಟಲ್‌ನಲ್ಲಿ ಸಮ ಪ್ರಮಾಣದ ನೀರು ಮತ್ತು ವಿನೆಗರ್ ಹಾಕಿ ಕುದಿಯಲು ಇಡಿ. ಕುದಿದ ಬಳಿಕ … Continue reading Cleaning Tips | ಎಷ್ಟೇ ತೊಳೆದ್ರೂ ಎಲೆಕ್ಟ್ರಿಕ್ ಕೆಟಲ್ ಕ್ಲೀನ್ ಆಗ್ತಿಲ್ವಾ? ಇಲ್ಲಿದೆ ಸುಲಭದ ಟಿಪ್ಸ್!
Copy and paste this URL into your WordPress site to embed
Copy and paste this code into your site to embed