Sunday, April 11, 2021

Latest Posts

ಧಾರವಾಡ| ಯುವ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ

ಹೊಸ ದಿಗಂತ ವರದಿ, ಧಾರವಾಡ:

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ-74ರ ಯುವ ಮೋರ್ಚಾ ವತಿಯಿಂದ ಇಲ್ಲಿನ ತೇಜಸ್ವಿನಿ ನಗರದ ವಾರ್ಡ್ ನಂಬರ್ 18ರ ವಿವಿಧ ಬಡಾವಣೆಗಳಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಯುವಮೋರ್ಚಾ ಜಿಲ್ಲಾಧ್ಯಕ್ಷ ಕಿರಣ ಉಪ್ಪಾರ, ಮಂಡಳದ ಅಧ್ಯಕ್ಷ ಪವನ ಥಿಟೆ, ಕಾರ್ಯದರ್ಶಿ ಅಮೀತ್ ಪಾಟೀಲ, ಸಂಚಾಲಕ ವಿನೋದ ಅಲಾಡಿ, ಶಿವು ಜಾಕೋಜಿ, ಗೌಡಪ್ಪ ಪಾಟೀಲ ಅನೇಕರು ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss