Tuesday, July 5, 2022

Latest Posts

ಮಹಾವೀರ ಗೋ ಶಾಲೆಯ ಆವರಣದಲ್ಲಿ ನಡೆಯಿತು ಸ್ವಚ್ಛತಾ ಕಾರ್ಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ, ಶಿವಮೊಗ್ಗ:

ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಮಹಾವೀರ ಗೋ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಸೋಮವಾರ ನಡೆಸಲಾಯಿತು.
380 ಕ್ಕೂ ಹೆಚ್ಚು ಗೋವುಗಳಿರುವ ಈ ಗೋ ಶಾಲೆಯ ಎಲ್ಲಾ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಲಾಯಿತು.
ಅದಕ್ಕೂ ಮೊದಲು ಮುಂಜಾನೆ ಪಂಚಗವ್ಯವನ್ನು ತಯಾರಿಸಿ ಎಲ್ಲಾ ಕಾರ್ಯಕರ್ತರು ಸ್ವೀಕರಿಸಿದರು. ಇದೇ ವೇಳೆ ಪಂಚಗವ್ಯದ ಮಹತ್ವವನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೋ ಸೇವಾ ಜಿಲ್ಲಾ ಸಯೋಜ್ ಚಂದ್ರಶೇಖ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನಾರಾಯಣ  ಜಿ ವೆರ್ಣೇಕರ್, ಜಿಲ್ಲಾ ಸಹ ಕಾರ್ಯದರ್ಶಿ ಸಚೀ್ ರಾಯ್ಕ್ , ಜಿಲ್ಲಾ ಸಯೋಜಕ ರಾಜೇ್, ನಗರಾಧ್ಯಕ್ಷ ಸತೀ್ ಮುಂಚೆಮನೆ, ಹಿರಿಯರಾದ ಜಗದೀ್ಚಂದ್ರ, ನಗರ ಕಾರ್ಯದರ್ಶಿ ಸುಧಾಕರ, ನಗರ ಉಪಾಧ್ಯಕ್ಷ ಆನಂದ ರಾ್ ಜಾಧ್, ನಗರ ಸಹ ಸಂಚಲಕ ನಾಗೇ್, ನಗರ ಗೋರಕ್ಷಾ ಪ್ರಮುಖ್ ಜನಾರ್ಧನ, ಕೋಟೆ ಪ್ರಕಾಂಡದ ಅಧ್ಯಕ್ಷ ಅರವಿಂದ ರಾ್ ಜಾಧ್, ಕೋಟೆ ಪ್ರಕಾಂಡದ ಕಾರ್ಯದರ್ಶಿ ಕೃಷ್ಣಮೂರ್ತಿ, ಮಾಲತೇಶ, ಪುಟ್ಟಣ್ಣ, ವಿಕಾ್, ಮಂಜುಶೇಟ್, ಸುರೇ್ ಬಾಬು, ಕಿರಣ, ಸಚಿ್, ಮಧು, ಮಂಜು, ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss