spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜೇನುತುಪ್ಪವನ್ನು ಈ 5 ಕಾಂಬಿನೇಷನ್ ನಲ್ಲಿ ಬಳಸಿ: ಇದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

- Advertisement -Nitte

ನೈಸರ್ಗಿಕ ಪದಾರ್ಥವಾಗಿರುವ ಜೇನುತುಪ್ಪ ಅನೇಕ ಲಾಭಗಳನ್ನು ಕೊಡಲಿದೆ. ಹಾಗೆಯೇ ಜೇನುತುಪ್ಪವನ್ನು ಅನೇಕ ವಿವಿಧ ಪದಾರ್ಥಗಳೊಂದಿಗೆ ಸೇವಿಸುವುದರಿಂದ ಇದು ಲಾಭದಾಯಕ ಪ್ರಯೋಜನವನ್ನೇ ಕೊಡುತ್ತದೆ. ಹಾಗಿದ್ದರೆ ಜೇನು ತುಪ್ಪವನ್ನು ಈ 5 ಕಾಂಬಿನೇಷನ್ ನಲ್ಲಿ ಬಳಸಿ ನೋಡಿ..

ಜೇನುತುಪ್ಪ- ನಿಂಬು ರಸ:

  • ಜೇನುತುಪ್ಪ ದೇಹದಲ್ಲಿನ ಒಳ್ಳೆ ಬ್ಯಾಕ್ಟೀರಿಯಾಗಳನ್ನು ವೃದ್ಧಿಸಲಿದ್ದು, ನಿಂಬು ರಸ ಕಟ್ಟ ಟಾಕ್ಸಿನ್ಸ್ ಗಳನ್ನು ಹೋಗಲಾಡಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಜೇನುತುಪ್ಪ ಹಾಗೂ ನಿಂಬು ರಸದ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗಿ ಕ್ಲಿಯರ್ ಸ್ಕಿನ್ ಸಿಗಲಿದೆ.

ಆಪಲ್ ಸೈಡರ್- ಜೇನುತುಪ್ಪ:

  • ಆಪಲ್ ಸೈಡರ್ ವಿನೆಗರ್ ನ ಉರಿಯೂತ ಸಮಸ್ಯೆಯಿಂದ ತ್ವಚೆಯನ್ನು ಕಾಪಾಡುತ್ತದೆ.
  • ವಿನೆಗರ್ ಹಾಗೂ ಜೇನುತುಪ್ಪ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಡ್ಯಾಂಡ್ರಫ್ ಸಮಸ್ಯೆ ಕಡಿಮೆಯಾಗುತ್ತದೆ. ಇದು ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ.

ಜೇನುತುಪ್ಪ ದಾಲ್ಚಿನ್ನಿ

  • ದಾಲ್ಚಿನ್ನಿಯಲ್ಲಿನ ನಾಯಿನಾಂಶ ಹಾಗೂ ಕ್ಯಾಲ್ಶಿಯಂ ಅಂಶದಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಜೇನುತುಪ್ಪದಲ್ಲಿನ ಆಂಟಿ ಆಕ್ಸಿಡೆಂಟ್ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ.
  • ದಾಲ್ಚಿನ್ನಿಯಲ್ಲಿನ ಆಂಟಿ ಕ್ಯಾನ್ಸರ್ ಅಂಶಗಳು ಕ್ಯಾನ್ಸರ್ ಸೆಲ್ ಗಳ ವೃದ್ಧಿಯನ್ನು ಕಡಿಮೆ ಮಾಡಲಿದ್ದು, ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಲಿದೆ.

ಲವಂಗ-ಜೇನುತುಪ್ಪ:

  • ಲವಂಗ ಪುಡಿಗೆ ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುವುದರಿಂದ ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ.
  • ಈ ಮಿಶ್ರಣವನ್ನು ಬಾಯಲ್ಲಿ ಸ್ವಲ್ಪ ಹೊತ್ತು ಇಡುವುದರಿಂದ ಬಾಯಿ ಹುಣ್ಣನ್ನು ಕಡಿಮೆ ಮಾಡುತ್ತದೆ.

ಜೇನುತುಪ್ಪ-ಶುಂಠಿ: 

  • ಶುಂಠಿಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಬೆರಸಿ ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.
  • ಈ ಮಿಶ್ರಣವನ್ನು ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss