ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವು ಹೊಸದಾಗಿ ಐ ಫೋನ್ ಖರೀದಿಸಿದ್ದೀರಾ? ಇದರ ಬಳಕೆ ಎಷ್ಟು ಸುಲಭ ಗೊತ್ತಾ?

ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುವ ಮೊಬೈಲ್ ಗಳಲ್ಲಿ ಐಫೋನ್ ಮೊದಲ ಸ್ಥಾನದಲ್ಲಿರುತ್ತದೆ. ಇದರಲ್ಲಿ ಇರೋದೆ ಒಂದು ಬಟನ್, ಅದರಲ್ಲೇ ನೀವು ಇಡೀ ಮೊಬೈಲ್ ಬಳಸಬೇಕು. ಹಾಗಿದ್ದರೆ ಆಂಡ್ರಾಯ್ಡ್ ಗೆ ಅಭ್ಯಾಸ ಆಗಿರೋರಿಗೆ ಐಫೋನ್ ಬಳಸೋದು ಕಷ್ಟವೇ ಸರಿ.. ಇನ್ಮುಂದೆ ಕಷ್ಟ ಪಡಬೇಡಿ. ಈ ರೀತಿ ಬಳಸಿ

  • ಒಂದೇ ಬಟನ್ ನಿಂದ ಬ್ಯಾಕ್ ಬರಬಹುದು. ನೀವು ಯಾವುದೇ ಆಪ್ ಬಳಸುವಾಗ ಡೌಟ್ ಬಂದರೆ ಒಂದೇ ಬಟನ್ ಕ್ಲಿಕ್ಕಿಸಿ ಬ್ಯಾಕ್ ಬರಬಹುದು.
  • ಫೋಟೋಸ್ ಗಳನ್ನು ನೀವು ಮೊದಲಿನಿಂದ ಇಲ್ಲಿಯರೆಗೆ ಇಸವಿ ಲೆಕ್ಕದಲ್ಲಿ ನೋಡಬಹುದು.
  • ನಿಮ್ಮ ಮೊಬೈಲ್ ಅನ್ನು ಯಾವಾಗಲೂ ಲಾಕ್ ಮಾಡಿಯೇ ಜೇಬಿನಲ್ಲಿಡಿ. ಇಲ್ಲವಾದರೆ ಅದು ತಾನಾಗಿಯೇ ಡಯಲ್ ಆಗಲಿದೆ.
  • ನಿಮ್ಮ ಲಾಕ್ ಬಟನ್ ಅನ್ನು ಡಬಲ್ ಟ್ಯಾಪ್ ಮಾಡಿದರೆ ಕಾಲ್ ಕಟ್ ಆಗುತ್ತದೆ. ಸಿಂಗಲ್ ಕ್ಲಿಕ್ ಗ ಕಾಲ್ ಮ್ಯೂಟ್ ಆಗುತ್ತದೆ.
  • ಇದರಲ್ಲಿ ಪ್ಲೇ ಸ್ಟೋರ್ ಬದಲು ಆಪ್ ಸ್ಟೋರ್ ಇರಲಿದೆ. ನೀವು ಎಲ್ಲಾ ಆಪ್ ಗಳನ್ನು ಇದರಲ್ಲಿ ಡೌನ್ ಲೋಡ್ ಮಾಡಬಹುದು
  • ಯಾವುದೇ ಸಹಾಯ ಬೇಕಿದ್ದರೂ ನಿಮಗೆ ಸಿರಿ ಸಹಾಯ ಮಾಡುತ್ತಾಳೆ. ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿದರೆ ಸಿರಿ ನಿಮ್ಮ ಸಹಾಯಕ್ಕೆ ಬರುತ್ತಾಳೆ
  • ಆಪಲ್ ಲಾಗ್ ಇನ್ ಅನ್ನು ತಪ್ಪದೇ ನೋಂದಾಯಿಸಿ. ಇದರಿಂದ ನಿಮ್ಮ ಡಾಕ್ಯುಮೆಂಟ್ಸ್, ಫೋಟೋಸ್, ಫೋನ್ ನಂಬರ್ ಸಿಂಕ್ ಆಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss