Video: ಇಂದೋರ್, ಸೂರತ್, ವಿಜಯವಾಡಗಳು ಸ್ವಚ್ಛ ನಗರ ಪ್ರಶಸ್ತಿ ಪಡೆದವೇಕೆ?

0
92

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇವಲ ಕಸ ಹೊಡೆಯುವುದರಲ್ಲಿ ಸಮರ್ಥರಿದ್ದಾರೆ ಎಂಬ ಕಾರಣಕ್ಕಷ್ಟೇ ಇತ್ತೀಚಿನ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಯನ್ನು ಈ ನಗರಗಳು ಪಡೆದುಕೊಂಡಿವೆ ಎಂದುಕೊಳ್ಳಬೇಡಿ. ತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿ ನಗರಗಳೂ ಅವರದ್ದೇ ಆದ ಮಾದರಿಯೊಂದನ್ನು ದೇಶಕ್ಕೇ ತೋರಿಸಿವೆ. ಈ ಬಗ್ಗೆ ತಿಳಿಯುವುದಕ್ಕೆ ವಿಡಿಯೋ ನೋಡಿ.

LEAVE A REPLY

Please enter your comment!
Please enter your name here