ವಿಡಿಯೊ: ಬೊಮ್ಮಾಯಿ ಹಿಂದುತ್ವ- ಮುಕ್ತ ಮಂದಿರ, ಹನುಮ ಕ್ಷೇತ್ರ, ಗೋಶಾಲೆ, ಮತಾಂತರ ಪ್ರತಿಬಂಧ

0
244

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದು ದೇಗುಲಗಳನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತ ಮಾಡುವುದಾಗಿ ಹೇಳಿದ್ದು ಬಹುಮುಖ್ಯ ಘೋಷಣೆ. ಆದರೆ, ಅದರ ಜತೆಯಲ್ಲೇ ಹಲವು ಸೈದ್ಧಾಂತಿಕ ಬದ್ಧತೆಯ ಕಾರ್ಯಯೋಜನೆಗಳನ್ನು ಅವರು ಪಟ್ಟಿ ಮಾಡಿದ್ದಾರೆ.
• ಅಂಜನಾದ್ರಿಯನ್ನು ಹನುಮನ ಭವ್ಯ ಕ್ಷೇತ್ರವಾಗಿ ಮಾಡುವ ಮಾತು
• ಮತಾಂತರ ಪ್ರತಿಬಂಧಕ ಕಾಯ್ದೆ ಜಾರಿಯಾಗುತ್ತಲೇ ಅದರ ಅನುಷ್ಠಾನ ಖಾತ್ರಿ ಪಡಿಸುವ ಟಾಸ್ಕ್ ಫೋರ್ಸ್
• ಇನ್ನಷ್ಟು ಗೋಶಾಲೆಗಳು….
ವಿಡಿಯೋದಲ್ಲಿ ನೋಡಿ ಅವರ ಮಾತು…

LEAVE A REPLY

Please enter your comment!
Please enter your name here