spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ 11 ತಿಂಗಳ ಮಗುವಿನಷ್ಟು ಕ್ಲೀನ್ ಆಗಿ ನೀವು ಚಿಕನ್ ತಿಂತೀರಾ? ಹಾಗಿದ್ರೆ ಈ ವಿಡಿಯೋ ನೋಡ್ಲೇ ಬೇಕು

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ತಾಯಂದಿರು ತಮ್ಮ ಮಕ್ಕಳ ವಿಡಿಯೋ, ಫೋಟೋ ಹಾಕೋದು ರೂಢಿಯಾಗಿಬಿಟ್ಟಿದೆ. ಇಲ್ಲೊಂದು 11 ತಿಂಗಳ ಮಗುವಿನ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ನೈಟ್ ಎಂಬ ಖಾತೆಯಿಂದ ಅಪ್ ಲೋಡ್ ಮಾಡಲಾಗಿದ್ದು, 11 ತಿಂಗಳ ಮಗು ತಾನೇ ಸ್ವತಃ ಚಿಕನ್ ಪೀಸ್ ಅನ್ನು ಆಸ್ವಾದಿಸಿಕೊಂಡು ತಿಂದಿರುವ ವಿಡಿಯೋ ಹಂಚಿಕೊಳ್ಳಲಾಗಿದೆ.

ಏನಿದೆ ವಿಡಿಯೋದಲ್ಲಿ?

18 ಸೆಕೆಂಡ್ ಗಳ ಈ ವಿಡಿಯೋದಲ್ಲಿ ಮಗು ಕುರ್ಚಿಯ ಮೇಲೆ ಕುಳಿತು ತನ್ನ ಮುಂದಿದ್ದ ತಟ್ಟೆಯಿಂದ ಚಿಕನ್ ತುಂಡುಗಳನ್ನು ಕ್ಲೀನ್ ಆಗಿ ತಿಂದು ಮುಗಿಸಿದೆ. ಈ ವಿಡಿಯೋಕ್ಕೆ ಹಿನ್ನಲೆ ಧ್ವನಿ ನೀಡಲಾಗಿದ್ದು, ನಿನ್ನೆ ರಾತ್ರಿ ಈತ ನನಗಿಂತ ಹೆಚ್ಚು ಸ್ವಚ್ಛವಾಗಿ ಚಿಕನ್​ ತಿಂದು ಮುಗಿಸಿದ್ದಾನೆ. ಜತೆಗೆ ಇನ್ನು ಹೆಚ್ಚಿನ ಚಿಕನ್​ ತುಂಡುಗಳಿಗಾಗಿ ಹುಡುಕುತ್ತಿದ್ದಾನೆ ಎಂದು ಹೇಳಲಾಗಿದೆ. ಈ ವಿಡಿಯೋವನ್ನು 2.5 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss