ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರೆಕ್ಕಿಂಗ್ ಪ್ರಿಯರಿಗೆ ಈ ಲೇಖನ ಇಷ್ಟವಾಗಬಹುದು. ಬೇರೆ ದೇಶಗಳಿಗಲ್ಲದೇ ನಮ್ಮ ಕರ್ನಾಟಕದಲ್ಲೇ ನೇಚರ್ ಟ್ರೆಕ್ಕಿಂಗ್ ಮಾಡಬಹುದು. ಯಾವ ಸ್ಥಳಗಳಿಗೆ ಭೇಟಿ ನೀಡಬಹುದು ಎನ್ನುವ ಮಾಹಿತಿ ನಾವು ನೀಡ್ತೇವೆ.. ಲಿಸ್ಟ್ ಇಲ್ಲಿದೆ..
ದಾಂಡೇಲಿ: ಉತ್ತರ ಕನ್ನಡ
ಮುಳ್ಳಯನಗಿರಿ: ಚಿಕ್ಕಮಗಳೂರು
ಬಾಬಾಬುಡನ್ಗಿರಿ: ಚಿಕ್ಕಮಗಳೂರು
ಝೆಡ್ ಪಾಯಿಂಟ್ ಕೆಮ್ಮಣ್ಣುಗುಂಡಿ: ಚಿಕ್ಕಮಗಳೂರು
ಬಿಳಿಕಲ್ ರಂಗಸ್ವಾಮಿ ಬೆಟ್ಟ: ಬೆಂಗಳೂರು
ಕವಲೇದುರ್ಗ: ಶಿವಮೊಗ್ಗ
ಸ್ಕಂದಗಿರಿ: ಬೆಂಗಳೂರು
ನಂದಿ ಬೆಟ್ಟ: ಬೆಂಗಳೂರು
ಶಿವಗಂಗೆ: ಬೆಂಗಳೂರು
ದೇವರಾಯನದುರ್ಗ: ತುಮಕೂರು
ಯಾಣ: ಉತ್ತರ ಕನ್ನಡ
ದೇವಿರಮ್ಮ ಬೆಟ್ಟ: ಚಿಕ್ಕಮಗಳೂರು
ಚಾರ್ಮಾಡಿ ಘಾಟ್: ಚಿಕ್ಕಮಗಳೂರು
ಬಾರಾಪೋಲ್: ಕೂರ್ಗ್