Tuesday, July 5, 2022

Latest Posts

ತರಕಾರಿ ಈಗ ಇನ್ನಷ್ಟು ದುಬಾರಿ: ಬೆಂಗಳೂರಿನಲ್ಲಿ ಹೇಗಿದೆ ಕೆ.ಜಿ. ರೇಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಮಂದಿಗೆ ಒಂದಲ್ಲಾ ಒಂದು ರೀತಿ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇರುತ್ತದೆ. ಇತ್ತೀಚೆಗಷ್ಟೆ ಕುಸಿದಿದ್ದ ತರಕಾರಿ ಬೆಲೆ ಈಗ ಮತ್ತೆ ಏರಿಕೆಯಾಗಿದೆ. ಕೆ.ಜಿ. ತರಕಾರಿ 100ರೂ. ದಾಟುತ್ತಿದೆ.

ಎಷ್ಟಿದೆ ಕೆ.ಜಿ. ತರಕಾರಿ ಬೆಲೆ?

ಈರುಳ್ಳಿ- 40-60ರೂ.
ಟೊಮಾಟೋ- 60-100ರೂ.
ಹುರಳಿಕಾಯಿ- 60-100 ರೂ.
ಹೀರೇಕಾಯಿ-50-85 ರೂ.
ನುಗ್ಗೆಕಾಯಿ-300-350 ರೂ.
ಬದನೆಕಾಯಿ- 50-120 ರೂ.
ಕೊತ್ತಂಬರಿ ಸೊಪ್ಪು- 25-50 ರೂ.
ಇತರೆ ಸೊಪ್ಪು 60-70 ರೂ.
ಕ್ಯಾರೆಟ್- 60-90 ರೂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss