spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟ್ವಿಟರ್ ಗಿಂತಲೂ ವಿಶೇಷವಾಗಿ ವರ್ಕ್ ಆಗುತ್ತೆ ದೇಸಿ ‘ಕೂ ಆಪ್’: ಇದರ ಬಳಕೆ ಹೇಗೆ ಗೊತ್ತಾ?

- Advertisement -Nitte

ಇಡೀ ವಿಶ್ವದಲ್ಲಿ ತನ್ನ ಅಸ್ಥಿತ್ವ ಪಡೆದುಕೊಂಡಿರುವ ಟ್ವಿಟರ್ ಆಪ್ ಗೆ ಟಾಂಗ್ ಕೊಡಲು ಈಗಾಗಲೇ ಯಶಸ್ಸಿನ ದಾರಿ ಹಿಡಿರಿರುವ ದೇಸಿ ಆಪ್ ‘ಕೂ’. ಇದು ಕೂಡ ಟ್ವಿಟರ್ ನಂತೆ ಕೆಲಸ ಮಾಡಲಿದ್ದು, ಸಖತ್ ಯೂಸರ್ ಫ್ರೆಂಡ್ಲಿಯಾಗಿದೆ. ಈ ಆಪ್ ಅನ್ನು ಹೇಗೆ ವರ್ಕ್ ಮಾಡೋದು ನೋಡಿ

  • ಮೊದಲಿಗೆ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ‘ಕೂ’ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
  • ಬಳಿಕ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಂಡು, ನಿಮ್ಮ ಮೊಬೈಲ್ ನಂಬರ್ ಅನ್ನು ನೋಂದಾಯಿಸಿ ಖಾತೆ ತೆರೆಯಿರಿ.
  • ಮೊದಲು ನಿಮಗೆ ನ್ಯೂಸ್ ಫೀಡ್ ಸಿಗಲಿದೆ. ಇಲ್ಲಿ ನೀವು ಫಾಲೋ ಮಾಡುವ ವ್ಯಕ್ತಿ ಅಥವಾ ಸಂಸ್ಥೆ ಅಪ್ಲೋಡ್ ಮಾಡುವ ಪೋಸ್ಟ್ ಗಳು ಕಾಣಿಸುತ್ತದೆ.
  • ಅದರಲ್ಲಿ ಮೇಲೆ ನೀವು ಫಾಲೋ ಮಾಡಲಿಚ್ಛಿಸುವವರನ್ನು ಹೆಸರನ್ನು ಸರ್ಚ್ ಮಾಡಿ ಫಾಲೋ ಮಾಡಬಹುದು.
  • ಇದರಲ್ಲಿ ಪ್ರತಿ ಪೋಸ್ಟ್ ಗಳನ್ನು ‘ಕೂ’ ಎಂದೇ ಕರೆಯಲಾಗುತ್ತೆ.
  • ಹಾಗಾಗಿ ನೀವು ಲಕ್ಷಾಂತರ ಕೂ ಗಳನ್ನು ನೋಡಿ ಅದನ್ನು ರಿ ಕೂ ಅಥವಾ ಕಮೆಂಟ್ ನೊಂದಿಗೆ ರೀ ಕೂ ಮಾಡಬಹುದು.
  • ಮತ್ತಷ್ಟು ಇಂಟೆರೆಸ್ಟಿಂಗ್ ಎಂದರೆ ನೀವು ಈ ಕೂ ಗಳನ್ನು ನೇರ ವಾಟ್ಸ್ ಆಪ್ ನಲ್ಲಿಯೂ ಶೇರ್ ಮಾಡುವ ವ್ಯವಸ್ಥೆ ಇದೆ.
  • ಅಷ್ಟೇ ಅಲ್ಲ ಇಲ್ಲಿ ನಿಮಗೆ ಹೊಸ ಕೂ ಗಳು, ಟ್ರೆಂಡಿಂಗ್ ನ್ಯೂಸ್, ಒಲಂಪಿಕ್ಸ್ ಸೇರಿದಂತೆ ಎಲ್ಲಾ ಸಿಗಲಿದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss