spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಗೂಗಲ್ ಪೇ ಆಪ್ ನಲ್ಲಿ ಪಾಸ್ ವರ್ಡ್ ಬದಲಿಸೋದು ಹೇಗೆ ಗೊತ್ತಾ? ಇಲ್ಲಿದೆ ಸಿಂಪಲ್ ಸ್ಟೆಪ್ಸ್

ಇತ್ತೀಚೆಗೆ ಎಲ್ಲಾ ಖರೀದದಿಗೂ ಆನ್ ಲೈನ್ ವ್ಯವಹಾರ ಮಾಡೋದೇ ಹೆಚ್ಚು. ಕೆಲವೊಮ್ಮೆ ಈ ಪಾಸ್ ವರ್ಡ್ ಗಳು ಬೇರೆಯವರಿಗೆ ತಿಳಿದಿರುವ ಬಗ್ಗೆ ಭಯ ಇದ್ದರೆ ಈ ಕೂಡಲೇ ಪಾಸ್ ವರ್ಡ್ ಬದಲಿಸಿ…ಇಲ್ಲಿದೆ ಸಿಂಪಲ್ ಸ್ಟೆಪ್ಸ್

  • ಮೊದಲು google pay ಓಪನ್ ಮಾಡಿ.
  • ಬಳಿಕ ಬಲ ಭಾಗದಲ್ಲಿ ಕಾಣುವ ಫೋಟೋ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಬ್ಯಾಂಕ್ ಖಾತೆ ಆಯ್ಕೆ ಮಾಡಿ.
  • ಅಲ್ಲಿ forgot password ಕೊಡಿ.
  • ನಂತರ ನಿಮ್ಮ ಡೆಬಿಟ್ ಕಾರ್ಡ್ ನ 6 ಸಂಖ್ಯೆ ನಮೂದಿಸಿ ಹೊಸ UPI PIN ಹಾಕಿ
  • ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ OTP ನಮೂದಿಸಿದರೆ ಆಯ್ತು.
- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap