spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಳೆದುಹೋದ ಐಫೋನ್ ಪತ್ತೆ ಮಾಡಲು ಈ ಸ್ಟೆಪ್ಸ್ ಅನುಸರಿಸಿ..

- Advertisement -Nitte

ಐಫೋನ್ ಗಳ ಬೆಲೆ ಕೇಳಿದ್ರೆ ಎಲ್ಲರಿಗೂ ಆಶ್ಚರ್ಯ ಆಗೋದು ಖಂಡಿತ. ಆದರೆ ಇದರಲ್ಲಿನ ಕೆಲವು ಫೀಚರ್ಸ್ ಗಳು ಬೇರೆ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಸಿಗೋದಿಲ್ಲ. ಮೊಬೈಲ್ ಕಳೆದು ಹೋದರೆ ಅದು ಎಲ್ಲಿದೆ? ಎಷ್ಟು ದೂರದಲ್ಲಿದೆ? ರಿಂಗ್ ಮಾಡಬೇಕಾ? ಹೀಗೆಲ್ಲಾ ಆಪ್ಷನ್ ಕೊಟ್ಟು ನಮ್ಮ ಮೊಬೈಲ್ ಅನ್ನು ರಕ್ಷಿಸೋಕೆ ಸಹಾಯ ಮಾಡುತ್ತೆ ಈ ಐಫೋನ್ ನ ಫೈಂಡ್ ಮೈ ಫೋನ್ ಫೀಚರ್…ಇಲ್ಲಿದೆ ನೋಡಿ..

ನಿಮ್ಮ ಬಳಿ ಐಫೋನ್ 11, 11 ಪ್ರೋ, ಪ್ರೋ ಮ್ಯಾಕ್ಸ್ ಹಾಗೂ 12, 13 ನೇ ಎಲ್ಲಾ ಆವೃತ್ತಿಯ ಮೊಬೈಲ್ ಗಳಲ್ಲಿ ಈ ಆಪ್ಷನ್ ಸಿಗಲಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ನೀವು ಹುಡುಕಿ ಪಡೆಯಬಹುದು.. ಇದನ್ನು ಆಕ್ಟಿವೇಟ್ ಮಾಡುವ ಸಿಂಪಲ್ ಸ್ಟೆಪ್ಸ್..

  • ಮೊದಲು settings ಓಪನ್ ಮಾಡಿ ಫೈಂಡ್ ಮೈ ಫೋನ್ ಆಪ್ಷನ್ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಸಿಗುವ Find my network, send last location ಗಳನ್ನು ಆನ್ ಮಾಡಿ ಅಸ್ಟೆ.
  • ಇನ್ನು ಮೊಬೈಲ್ ಕಳುವಾದಾಗ https://www.icloud.com/find ಲಿಂಕ್ ಗೆ ನಿಮ್ಮ ಆಪಲ್ ಐಡಿ ಹಾಕಿ ಸರ್ಚ್ ಮಾಡಿ.
  • ಇಲ್ಲಿ ನಿಮಗೆ lost mode ಅನ್ನು ಕ್ಲಿಕ್ ಮಾಡಿ.  ಇದು ನಿಮ್ಮ ಮೊಬೈಲ್ ಎಲ್ಲಿದೆ ಅಂತ ತಿಳಿಯೋಕೆ route map, song play ಮಾಡುತ್ತದೆ. ಆಗ ನೀವು ಸುಲಭವಾಗಿ ನಿಮ್ಮ ಫೋನ್ ಹುಡುಕಬಹುದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss